Meaning : ಚಿಕ್ಕ ಬೀಜಗಳುಳ್ಳ ಹಳದಿ ಬಣ್ಣದ ಹಣ್ಣು ಅದನ್ನು ತಿನ್ನಲಾಗುತ್ತದೆ
Example :
ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುತ್ತದೆ.
Synonyms : ಚೀಬೇಕಾಯಿ, ಪೇರಲ ಹಣ್ಣು, ಸೀಬೇಕಾಯಿ
Translation in other languages :
Tropical fruit having yellow skin and pink pulp. Eaten fresh or used for e.g. jellies.
guava