Meaning : ಶ್ರೀಮಂತಿಕೆ ಅಥವಾ ಸಿರಿವಂತಿಕೆಯಂತಹ ಅಥವಾ ಯಾವುದರಿಂದ ಶ್ರೀಮಂತಿಕೆಯು ಪ್ರಕಟವಾಗುತ್ತದೆಯೋ
Example :
ನವಾಬನ ಶ್ರೀಮಂತಿಕೆಯ ದರ್ಪ ಅವನ ನಡವಳಿಕೆಗಳಲ್ಲಿ ಕಾಣಿಸುತ್ತಿತ್ತು.
Synonyms : ಶ್ರೀಮಂತಿಕೆ, ಶ್ರೀಮಂತಿಕೆಯ, ಶ್ರೀಮಂತಿಕೆಯಂತ, ಶ್ರೀಮಂತಿಕೆಯಂತಹ, ಸಿರಿವಂತಿಕೆ, ಸಿರಿವಂತಿಕೆಯ, ಸಿರಿವಂತಿಕೆಯಂತಹ
Translation in other languages :