Meaning : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ
Example :
ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.
Synonyms : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಗುಟ್ಟು, ಸೆಟೆದುಕೊಳ್ಳು
Translation in other languages :
Meaning : ಜೋರು-ಜೋರಾಗಿ ಮಾತನಾಡಿದ್ದರಿಂದ ಕೋಪ ಮಾಡಿಕೊ
Example :
ಅಮ್ಮ ಇಂದು ತುಂಬಾ ರೇಗಾಡುತ್ತಿದ್ದಾಳೆ.
Translation in other languages :