Meaning : ಗರ್ವ ಅಥವಾ ಜಂಭವಿರುವಂತಹ ಮಹಿಳೆ
Example :
ಈ ವಿದ್ಯಾಲಯದ ಪ್ರಧಾನಾಚಾರ್ಯರ ಜೊತೆ ಮಾತನಾಡಲು ನನಗೆ ಇಷ್ಟವಿಲ್ಲ ಏಕೆಂದರೆ ಅವರು ತುಂಬಾ ಸೊಕ್ಕಿನ ಮಹಿಳೆ.
Synonyms : ಗರ್ವದ ಮಹಿಳೆ, ಜಂಭದ ಮಹಿಳೆ, ಸೊಕ್ಕಿನ ಮಹಿಳೆ
Translation in other languages :
वह महिला जिसे घमंड हो।
इस विद्यालय की प्रधानाचार्या से मैं बात तक करना नहीं चाहती क्योंकि वह बहुत मानिनी है।