Copy page URL Share on Twitter Share on WhatsApp Share on Facebook
Get it on Google Play
Meaning of word ಸಾಹಿತ್ಯ from ಕನ್ನಡ dictionary with examples, synonyms and antonyms.

ಸಾಹಿತ್ಯ   ನಾಮಪದ

Meaning : ಯಾವುದೇ ವಿಷಯ, ಕವಿ ಅಥವಾ ಬರೆಹಗಾರಿಗೆ ಸಂಬಂಧಿಸಿದಂತೆ ಅವರು ರಚಿಸಿದ ಎಲ್ಲಾ ಗ್ರಂಥ ಮತ್ತು ಲೇಖನೆಗಳ ಸಮೂಹ

Example : ಹಿಂದಿಯಲ್ಲಿ ತುಳಸಿ ಸಾಹಿತ್ಯಕ್ಕೆ ವಿಶೇಷ ಸ್ಥಾನವಿದೆ.


Translation in other languages :

किसी विषय, कवि या लेखक से संबंध रखने वाले सभी ग्रंथों और लेखों आदि का समूह।

हिन्दी में तुलसी साहित्य का विशेष स्थान है।
साहित्य

The total output of a writer or artist (or a substantial part of it).

He studied the entire Wagnerian oeuvre.
Picasso's work can be divided into periods.
body of work, oeuvre, work

Meaning : ಯಾವುದೇ ಸಮಾಜದ ಪ್ರತಿಬಿಂಬಕವಾಗಿ ಬರಹ ರೂಪದಲ್ಲಿರುವ ಅಥವಾ ಮೌಖಿಕವಾಗಿರುವ ಸ್ವರೂಪ ಅಥವಾ ಸಮೂಹ

Example : ಸಾಹಿತ್ಯವು ಸಮಾಜದ ಪ್ರತಿಬಿಂಬವಾಗಿರುತ್ತದೆ.


Translation in other languages :

किसी भाषा अथवा देश के सभी ग्रन्थों,लेखों आदि का समूह।

साहित्य समाज का दर्पण होता है।
साहित्य

Published writings in a particular style on a particular subject.

The technical literature.
One aspect of Waterloo has not yet been treated in the literature.
literature

Meaning : ಶಿಕ್ಷಣದ ಒಂದು ವಿಭಾಗವಾದ ಸಾಹಿತ್ಯವನ್ನು ಕೂಡ ಅಧ್ಯಾಯನ ಮಾಡುವರು

Example : ಅವನು ಹಿಂದಿ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿದ್ದಾಳೆ.

Synonyms : ಕಾವ್ಯ


Translation in other languages :

विद्या की वह शाखा जिसमें साहित्य का अध्ययन किया जाता है।

उसने हिन्दी साहित्य में एम ए किया है।
साहित्य

The humanistic study of a body of literature.

He took a course in Russian lit.
lit, literature