Meaning : ಜನಸಂಖ್ಯೆಯಲ್ಲಿ ಪ್ರತಿ ಸಾವಿರದ ಲೆಕ್ಕದಲ್ಲಿ ವರ್ಷ ಒಂದರಲ್ಲಿ ಘಟಿಸುವ ಸಾವಿನ ಅಂಕಿಅಂಶಗಳು
Example :
ಈ ಭಾರಿ ಭಾರತದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ
Synonyms : ಮರಣ ಗತಿ, ಮರಣಪ್ರಮಾಣ, ಸಾವಿನ ಗತಿ
Translation in other languages :
The ratio of deaths in an area to the population of that area. Expressed per 1000 per year.
death rate, deathrate, fatality rate, mortality, mortality rate