Copy page URL Share on Twitter Share on WhatsApp Share on Facebook
Get it on Google Play
Meaning of word ಸಾರಸ್ವತ from ಕನ್ನಡ dictionary with examples, synonyms and antonyms.

ಸಾರಸ್ವತ   ನಾಮಪದ

Meaning : ಪಂಜಾಬಿನ ಸರಸ್ವತೀ ನದಿಯ ದಡದಲ್ಲಿ ಇದ್ದಂತಹ ಒಂದು ಪ್ರಾಚೀನ ಪ್ರದೇಶ

Example : ಸಾರಸ್ವತ ರಾಜ್ಯ ಈಗ ಅಸ್ಥಿತ್ವದಲ್ಲಿ ಇಲ್ಲ.

Synonyms : ಸಾರಸ್ವತ ರಾಜ್ಯ, ಸಾರಸ್ವತ-ರಾಜ್ಯ


Translation in other languages :

एक प्राचीन प्रदेश जो पंजाब में सरस्वती नदी के तट पर था।

सारस्वत राज्य अब अस्तित्व में नहीं है।
सारस्वत, सारस्वत राज्य

Meaning : ಸಾರಸ್ವತ ಪ್ರದೇಶದಲ್ಲಿ ವಾಸವಾಗಿರುವಂತಹ ಬ್ರಾಹ್ಮಣ

Example : ಪಂಡಿತರು ಸಾರಸ್ವತ ಬ್ರಾಹ್ಮಣರು.

Synonyms : ಸಾರಸ್ವತ ಬ್ರಾಹ್ಮಣ, ಸಾರಸ್ವತ-ಬ್ರಾಹ್ಮಣ


Translation in other languages :

सारस्वत प्रदेश में रहने वाले ब्राह्मण।

पंडितजी सारस्वत हैं।
सारस्वत, सारस्वत ब्राह्मण

Meaning : ಸಾರಸ್ವತ ಪ್ರದೇಶದ ಪ್ರಾಚೀನ ನಿವಾಸಿ

Example : ಸಾರಸ್ವತ ವಾಸಿಗಳು ಈಗ ಎಲ್ಲಾ ದೇಶಗಳಲ್ಲಿಯೂ ಇದ್ದಾರೆ.

Synonyms : ಸಾರಸ್ವತ ವಾಸಿ, ಸಾರಸ್ವತ-ವಾಸಿ


Translation in other languages :

सारस्वत प्रदेश के प्राचीन निवासी।

सारस्वत पूरे देश में फैल गए।
सारस्वत, सारस्वतवासी