Meaning : ಎಲ್ಲರಂತೆಯೇ ಸಾಮಾನ್ಯವಾಗಿ ಇರುವಿಕೆ ಮತ್ತು ಸರಳವಾಗಿ ಸಾಧಾರಣವಾಗಿ ಬದುಕುವಿಕೆ
Example :
ಆತನು ಶ್ರೀಮಂತನಾಗಿದ್ದರೂ ಜನಸಾಮಾನ್ಯರಂತೆ ಬದುಕುವ ಸರಳ ಗುಣವೇ ಆತನ ಗೌರವವನ್ನು ಹೆಚ್ಚಿಸಿದೆ.
Synonyms : ಸಾಧಾರಣವಾದ
Translation in other languages :
Meaning : ಯಾವುದಾದರು ವಸ್ತುಗಳ ಗುಣ, ಪ್ರಮಾಣಗಳು ಒಂದಕ್ಕೊಂದು ಕೆಲಸಕ್ಕೆ ಅಥವಾ ಅಧಿಕ ಅಥವಾ ಅದರ ಒಳ್ಳೆಯ ಅಥವಾ ಕೆಟ್ಟದಾಗುವುದರ ವಿಚಾರ
Example :
ರಾಮನನ್ನು ತುಲನೆ ಮಾಡುವುದರಲ್ಲಿ ಶ್ಯಾಮನು ಚತುರನಾಗಿದ್ದಾನೆ.
Translation in other languages :
Relation based on similarities and differences.
comparison