Meaning : ಸಾಬೂನನ್ನು ಇಡುವ ಪಾತ್ರೆ
Example :
ಅವನು ಕೈ ತೊಳೆದ ನಂತರ ಸಾಬೂನನ್ನು ಸಾಬೂನುದಾನಿಯಲ್ಲಿ ಇಟ್ಟನು.
Synonyms : ಸಾಬೂನು ದಾನಿ, ಸಾಬೂನುದಾನಿ
Translation in other languages :
A bathroom or kitchen fixture for holding a bar of soap.
soap dish