Meaning : ಸಬ್ಬಕ್ಕಿಯ ಮರದ ತಿರುಳುಗಳಿಂದ ತಯಾರಿಸಿದ ಧಾನ್ಯ ಅದನ್ನು ಶೀಷ್ರವಾಗಿ ಬೇಯಿಸಲಾಗುತ್ತದೆ
Example :
ಉಪವಾಸದ ಸಮಯದಲ್ಲಿ ಸಬ್ಬಕ್ಕಿಯ ಕಿಚ್ಚಡಿ, ಕೀರು, ವಡೆ, ಪಕೋಡ ಮೊದಲಾದವುಗಳನ್ನು ತಿನ್ನಲಾಗುತ್ತದೆ.
Synonyms : ಸಬ್ಬಕ್ಕಿ
Translation in other languages :
Sago ground into small round grains.
pearl sago