Copy page URL Share on Twitter Share on WhatsApp Share on Facebook
Get it on Google Play
Meaning of word ಸಾಧನೆ ಮಾಡು from ಕನ್ನಡ dictionary with examples, synonyms and antonyms.

ಸಾಧನೆ ಮಾಡು   ಕ್ರಿಯಾಪದ

Meaning : ವೇಗವಾಗಿ ಉನ್ನತಿ ಹಾದಿಗೆ ಹೋಗುತ್ತಿರುವ ಪ್ರಕ್ರಿಯೆ

Example : ಅವನು ಕಡಿಮೆ ವಯಸ್ಸಿನಲ್ಲೇ ಬಹಳಷ್ಟು ಸಾಧನೆ ಮಾಡಿದ್ದಾನೆ


Translation in other languages :

जल्दी-जल्दी उन्नति करते हुए ऊँचाई पर पहुँचना।

उसने कम उम्र में ही कई छलाँगें लगाई।
छलाँगें मारना, छलाँगें लगाना

Meaning : ಯಾವುದೋ ಒಂದರಲ್ಲಿ ವಿಶೇಷ ಪರಿಶ್ರಮ ಮತ್ತು ಪ್ರಯತ್ನಪೂರ್ವಕ ನಿರಂತರವಾಗಿ ಕೆಲಸ ಮಾಡುತ್ತ ಅದರಲ್ಲೆ ಪಾರಂಗತನಾಗುವ ಪ್ರಕ್ರಿಯೆ

Example : ಹಠಯೋಗಿಯು ಹಲವಾರು ವರ್ಷದಿಂದ ಹಠಯೋಗವನ್ನು ಸಾಧಿಸುತ್ತಿದ್ದಾರೆ.

Synonyms : ಸಾಧಿಸು


Translation in other languages :

विशेष परिश्रम तथा प्रयत्नपूर्वक निरंतर कोई कार्य करते हुए उसमें पारंगत या सिद्धहस्त होना।

हठयोगी कई वर्षों से हठयोग साध रहे हैं।
साधन करना, साधना, साधना करना