Copy page URL Share on Twitter Share on WhatsApp Share on Facebook
Get it on Google Play
Meaning of word ಸಾಕ್ಷ್ಯಚಿತ್ರ from ಕನ್ನಡ dictionary with examples, synonyms and antonyms.

Meaning : ವ್ಯಕ್ತಿ, ಘಟನೆ ಮುಂತಾದವುಗಳ ವಾಸ್ತಾವಾಂಶಗಳನ್ನು ಆದರಿಸಿ ಸಿನಿಮಾ ತಯಾರಿಸಿರುವುದು

Example : ನಾವು ಮಹಾತ್ಮ ಗಾಂಧಿಯವರ ಬಗೆಗೆ ಮಾಡಿರುವ ಸಾಕ್ಷ್ಯಚಿತ್ರವನ್ನು ನೋಡುತ್ತಿದ್ದೇವೆ.

Synonyms : ಸಾಕ್ಷ್ಯ ಚಿತ್ರ


Translation in other languages :

A film or TV program presenting the facts about a person or event.

docudrama, documentary, documentary film, infotainment