Copy page URL Share on Twitter Share on WhatsApp Share on Facebook
Get it on Google Play
Meaning of word ಸಾಂಪ್ರದಾಯಿಕವಾದಂತ from ಕನ್ನಡ dictionary with examples, synonyms and antonyms.

Meaning : ವಾಡಿಕೆಯ ಆಚರಣೆ ಅಥವಾ ನಡವಳಿಕೆ

Example : ಭಾರತದ ಪ್ರಧಾನಿಯವರು ಕರ್ನಾಟಕದ ಮುಖ್ಯಮಂತ್ರಿಯನ್ನು ಔಪಚಾರಿಕ ಬೇಟಿಗಾಗಿ ಆಹ್ವಾನಿಸಿದ್ದಾರೆ.

Synonyms : ಔಪಚಾರಿಕ, ಔಪಚಾರಿಕವಾದ, ಔಪಚಾರಿಕವಾದಂತ, ಔಪಚಾರಿಕವಾದಂತಹ, ಪದ್ದತಿಯ, ಪದ್ದತಿಯಂತ, ಪದ್ದತಿಯಂತಹ, ಸಾಂಪ್ರದಾಯಿಕ, ಸಾಂಪ್ರದಾಯಿಕವಾದ, ಸಾಂಪ್ರದಾಯಿಕವಾದಂತಹ


Translation in other languages :

जो केवल कहने, सुनने या दिखलाने भर के लिए हो।

नेताजी ने एक औपचारिक घोषणा की।
औपचारिक

Being in accord with established forms and conventions and requirements (as e.g. of formal dress).

Pay one's formal respects.
Formal dress.
A formal ball.
The requirement was only formal and often ignored.
A formal education.
formal

Meaning : ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಿರಂತರವಾಗಿ ಹರಿದು ಬಂದ ಯಾವುದೇ ಸಂಗತಿ ಅಥವಾ ಸ್ಥಿತಿ

Example : ಅವನು ಮದುವೆಯಲ್ಲಿ ಪಾರಂಪರಿಕ ಉಡುಪು ಧರಿಸಿದ್ದನು.

Synonyms : ಪಾರಂಪರಿಕ, ಪಾರಂಪರಿಕವಾದ, ಪಾರಂಪರಿಕವಾದಂತ, ಪಾರಂಪರಿಕವಾದಂತಹ, ಸಾಂಪ್ರದಾಯಿಕ, ಸಾಂಪ್ರದಾಯಿಕವಾದ, ಸಾಂಪ್ರದಾಯಿಕವಾದಂತಹ


Translation in other languages :

जो परम्परा से चला आया हुआ हो।

वह विवाह के अवसर पर पारंपरिक वेष-भूषा में बहुत ही आकर्षक लग रहा था।
क्रमागत, क्लासिकीय, परंपरागत, परम्परागत, पारंपरिक, पारम्परिक

Consisting of or derived from tradition.

Traditional history.
Traditional morality.
traditional