Subscribe
URL of the page has been copied to clipboard.
Meaning : ಯಾವುದೇ ಬಗೆಯ ವಿದ್ಯಾಭ್ಯಾಸದಲ್ಲಿ ಒಬ್ಬ ವ್ಯಕ್ತಿಯ ಜೊತೆಗೆ ವಿದ್ಯಾಭ್ಯಾಸ ಮಾಡುವ ಇನ್ನೊಬ್ಬ ವ್ಯಕ್ತಿಯನ್ನು ಸೂಚಿಸುವ ಪ್ರಕಾರಾತ್ಮಕ ಪದ
Example : ಬಹಳ ದಿನಗಳ ನಂತರ ನನ್ನ ಸಹಪಾಠಿಯನ್ನು ಕಂಡು ನನಗೆ ತುಂಬಾ ಖುಷಿಕೊಟ್ಟಳು.
Synonyms : ಜೊತೆಯೋದುಗ, ಸಹಪಾಠಿ, ಸಹಾಧ್ಯಾಯಿ
Translation in other languages :हिन्दी English
वह जो साथ पढ़ा हो।
An acquaintance that you go to school with.
Install App