Subscribe
URL of the page has been copied to clipboard.
Meaning : ದಯೆ ಹೊಂದಿರುವ ಅವಸ್ಥೆ ಅಥವಾ ಭಾವನೆ
Example : ಸಜ್ಜನರಿಗೆ ದಯೆಯೆ ಒಡವೆ
Synonyms : ಕರುಣೆ, ಕೃಪೆ, ದಯಾಶೀಲ, ದಯೆ
Translation in other languages :हिन्दी English
दयालु होने की अवस्था या भाव।
The quality of being warmhearted and considerate and humane and sympathetic.
Meaning : ಒಳ್ಳೆಯ ಹೃದಯವಿರುವಂತಹ ಅಥವಾ ಯಾರು ಎಲ್ಲರನ್ನೂ ಇಷ್ಟಪಡುತ್ತಾರೋ
Example : ಸಹೃದಯ ವ್ಯಕ್ತಿಗೆ ಎಲ್ಲಾ ಚೆನ್ನಾಗಿಯೇ ಇರುತ್ತದೆ.
Translation in other languages :हिन्दी
अच्छे हृदयवाला या जो सबसे प्यार करता हो।
Install App