Meaning : ಒಬ್ಬ ವ್ಯಕ್ತಿಯ ಹೃದಯಲ್ಲಿ ಬೇರೆಯವರ ಬಗ್ಗೆ ದಯೆಯ ಮನೋಭಾವವನ್ನು ಹೊಂದಿರುತ್ತದೆ
Example :
ಅವನು ಸಹೃದಯ ವ್ಯಕ್ತಿ, ಅವನಿಂದ ಬೇರೆಯವರ ದುಃಖವನ್ನು ನೋಡಲಾಗುವುದಿಲ್ಲ.
Synonyms : ಒಳ್ಳೆಯ ಮನಸ್ಸಿನ ವ್ಯಕ್ತಿ, ದಯಾಲು ವ್ಯಕ್ತಿ, ದಯಾಳು ವ್ಯಕ್ತಿ, ಸಹೃದಯ ವ್ಯಕ್ತಿ
Translation in other languages :