Copy page URL Share on Twitter Share on WhatsApp Share on Facebook
Get it on Google Play
Meaning of word ಸವಟು from ಕನ್ನಡ dictionary with examples, synonyms and antonyms.

ಸವಟು   ನಾಮಪದ

Meaning : ಚಿಕ್ಕ ಸವಟು

Example : ಸೀತಾ ಸಟ್ಟುಗದಿಂದ ತೊವೆಯನ್ನು ಕೈಯಾಡುತ್ತಿದ್ದಾಳೆ.

Synonyms : ಸಟ್ಟುಗ, ಹುಟ್ಟು


Translation in other languages :

एक छोटा कलछा।

सीता कलछी से दाल चला रही है।
करछी, करछुली, कलछी

Meaning : ದೊಡ್ಡದಾದ ಬಡಿಗೆ ಇರುವ ಚಮಚ ತೊವೆ ಮತ್ತು ಬೆಳೆಗಳನ್ನು ಕಳಸುವುದಕ್ಕೆ ಅಥವಾ ಕೈಯಾಡುವುದಕ್ಕೆ ಬಳಸುತ್ತಾರೆ

Example : ತಾಯಿಯು ಸಟ್ಟುಗದಿಂದ ತೊವೆಯನ್ನು ಕಳಿಸುತ್ತಿದ್ದಾಳೆ.

Synonyms : ಸಟ್ಟುಗ, ಹುಟ್ಟು


Translation in other languages :

बड़ी डाँड़ी का चम्मच जिससे बटलोई आदि की दाल आदि चलाते या निकालते हैं।

माँ कलछे से दाल चला रही है।
करछल, करछा, करछुल, कलछा, कलछुल