Meaning : ತೃಪ್ತಿಕರವಾಗಿ ಅಥವಾ ಸರ್ಮಪಕವಾಗಿ ರಕ್ಷಣೆಯನ್ನು ಮಾಡುವಂತಹ
Example :
ಅವರಿಗೆ ತೃಪ್ತಿಕರವಾದ ರಕ್ಷಕರ ಅವಶ್ಯಕತೆಯಿದೆ.
Synonyms : ತೃಪ್ತಿಕರವಾದ, ತೃಪ್ತಿಕರವಾದಂತ, ತೃಪ್ತಿಕರವಾದಂತಹ, ಸರ್ಮಪಕವಾದ, ಸರ್ಮಪಕವಾದಂತ
Translation in other languages :
Meaning : ಯಾವುದರಲ್ಲಿ ಸರ್ಮಪಕತೆಯಿದೆಯೋ
Example :
ಭಾರತೀಯ ಕ್ರಿಕೆಟ್ ಟೀಂ ಸರ್ಮಪಕವಾಗಿದೆ.
Synonyms : ಸರ್ಮಪಕ, ಸರ್ಮಪಕವಾದ, ಸರ್ಮಪಕವಾದಂತ
Translation in other languages :