Copy page URL Share on Twitter Share on WhatsApp Share on Facebook
Get it on Google Play
Meaning of word ಸರಿಸು from ಕನ್ನಡ dictionary with examples, synonyms and antonyms.

ಸರಿಸು   ಕ್ರಿಯಾಪದ

Meaning : ಮೊದಲಿನ ಸ್ಥಾನದಿಂದ ಇನ್ನೊಂದು ಬೇರೆ ಸ್ಥಾನಕ್ಕೆ ಇಡುವುದು

Example : ಕುರ್ಚಿಗಳನ್ನು ಇಲ್ಲಿಂದ ಅಲ್ಲಿಗೆ ಜರುಗಿಸ ಬೇಡಿ.

Synonyms : ಅಲಗಿಸು, ಜರಗಿಸು


Translation in other languages :

पहले के स्थान से किसी दूसरे स्थान पर करना।

कुर्सियों को यहाँ से वहाँ मत हटाओ।
करना, हटाना

Change place or direction.

Shift one's position.
dislodge, reposition, shift

Meaning : ಯಾವದನ್ನಾದರೂ ಸರಿಸುವಂತೆ ಮಾಡು

Example : ವಯಸ್ಸಾದ ತಂದೆಯ ಮಂಚವನ್ನು ಮಗ ಬೆಳಕಿನೆಡೆಗೆ ಸರಿಸುತ್ತಿದ್ದಾನೆ.

Synonyms : ಜರುಗಿಸು, ಮಗ್ಗಲಿಗೆ ಸರಿಸು


Translation in other languages :

किसी को सरकने में प्रवृत्त करना।

बूढ़े पिता के पलंग को बेटे ने धूप में सरकाया।
खसकाना, खिसकाना, घसकाना, घिसकाना, टसकाना, टारना, टालना, सरकाना

Move smoothly along a surface.

He slid the money over to the other gambler.
slide

ಸರಿಸು   ಗುಣವಾಚಕ

Meaning : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ

Example : ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.

Synonyms : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವ, ದೂರಮಾಡುವಂತ, ದೂರಮಾಡುವಂತಹ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ


Translation in other languages :

जो अपने स्थान से हटा दिया गया हो।

वह विस्थापित वस्तुओं को फिर से उनके स्थान पर रख रही थी।
अवकृष्ट, अवलुंचित, अवलुञ्चित, धता, विस्थापित, स्थानच्युत, हटाया