Copy page URL Share on Twitter Share on WhatsApp Share on Facebook
Get it on Google Play
Meaning of word ಸಮ್ಮಿಶ್ರಣ from ಕನ್ನಡ dictionary with examples, synonyms and antonyms.

ಸಮ್ಮಿಶ್ರಣ   ಗುಣವಾಚಕ

Meaning : ಒಂದಕ್ಕಿಂತ ಅನೇಕ ವಸ್ತು ಅಥವಾ ಸಂಗತಿಗಳು ಸೇರಿಕೊಂಡಿರುವಿಕೆ

Example : ಇಂದು ಮಾರುಕಟ್ಟೆಯಲ್ಲಿ ಮಿಶ್ರಿತ ಆಹಾರ ಪದಾರ್ಥಗಳು ಹೆಚ್ಚಾಗಿವೆ.

Synonyms : ಮಿಶ್ರಿತ, ಮಿಶ್ರಿತವಾದ, ಮಿಶ್ರಿತವಾದಂತ, ಮಿಶ್ರಿತವಾದಂತಹ, ಸಮ್ಮಿಶ್ರಣವಾದ, ಸಮ್ಮಿಶ್ರಣವಾದಂತ, ಸಮ್ಮಿಶ್ರಣವಾದಂತಹ


Translation in other languages :

मिलाया हुआ।

पीतल एक मिश्र धातु है।
आमेज़, मिश्र, मिश्रित, संश्लिष्ट, सम्मिश्रित

ಸಮ್ಮಿಶ್ರಣ   ನಾಮಪದ

Meaning : ಔಷಧಿಯನ್ನು ತಯಾರು ಮಾಡಲು ಹಲವಾರು ಔಷಧಿಗಳನ್ನು ಒಂದರಲ್ಲಿ ಹಾಕಿ ಮಿಶ್ರಣ ಮಾಡುವ ಕ್ರಿಯೆ

Example : ವೈದ್ಯರು ಔಷಧಿಯನ್ನು ಸಮ್ಮಿಶ್ರಣ ಮಾಡುವುದರಲ್ಲಿ ತೊಡಗಿದ್ದಾರೆ.

Synonyms : ಮಿಶ್ರಣ


Translation in other languages :

औषध तैयार करने के लिए कई औषधियों को एक में मिलाने की क्रिया।

उस समय वैद्यजी सम्मिश्रण में लगे थे।
सम्मिश्रण

The act of mixing together.

Paste made by a mix of flour and water.
The mixing of sound channels in the recording studio.
admixture, commixture, intermixture, mix, mixing, mixture