Meaning : ಶ್ರೀಮಂತಧನ ಸಂಪನ್ನ ಅಥವಾ ಸಮೃದ್ದಿಪೂರ್ಣವಾದ ಪರಿಸ್ಥಿತಿ ಅಥವಾ ಭಾವ
Example :
ಯುಗ ಯುಗಗಳಿಂದ ವಿದೇಶಿಯರು ಭಾರತದ ಸಂಪತ್ತಿನ ಲಾಭವನ್ನು ಪಡೆಯುತ್ತಿದ್ದಾರೆ.
Synonyms : ಐಶ್ಚರ್ಯವಂತ, ತೃಪ್ತಿ, ಧನ ಸಂಪನ್ನ, ಧನಧಾನ್ಯಸಮೃದ್ಧಿ, ಧನಧಾನ್ಯಸಹಿತ, ಶ್ರೀಮಂತ, ಸಂಪತ್ತು, ಸಂಪನ್ನತೆ, ಸಮೃದ್ಧಿಪೂರ್ಣ
Translation in other languages :
An economic state of growth with rising profits and full employment.
prosperity