Meaning : ಯಾವುದೋ ಒಂದು ಸಮುದ್ರ ಅಥವಾ ಸರೋವರದ ತೀರದಲ್ಲಿ ಇರುವ ಪ್ರದೇಶ
Example :
ಸಂಜೆಯ ವೇಳೆಯಲ್ಲಿ ಜುಹು ಕಡಲ ತೀರದಲ್ಲಿ ಬಹಳಷ್ಟು ಜನಗಳಿಂದ ತುಂಬಿರುತ್ತದೆ.
Synonyms : ಕಡಲ ತೀರ, ಕಡಲ ದಂಡೆ, ಬೀಚ್, ಸಮುದ್ರ ದಂಡೆ
Translation in other languages :
An area of sand sloping down to the water of a sea or lake.
beach