Meaning : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು
Example :
ಮೊದಲು ಈ ಕೆಲಸವನ್ನು ಮುಗಿಸು.
Synonyms : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಮುಗಿಸು, ಸಮಾಪ್ತಿಗೊಳಿಸು
Translation in other languages :
किसी काम या वस्तु आदि का अंत करना।
पहले यह काम खत्म करो।