Meaning : ಯಾವುದು ಸಮಾಪ್ತಿಯಾಗುತ್ತದೆಯೋ
Example :
ಈ ಕಾರ್ಯಕ್ರಮ ಕೆಲವೇ ಘಂಟೆಗಳಲ್ಲಿ ಸಮಾಪ್ತಿಯಾಗಲಿದೆ.
Synonyms : ಪೂರ್ಣವಾಗು, ಪೂರ್ಣವಾಗುವ, ಪೂರ್ಣವಾಗುವಂತ, ಪೂರ್ಣವಾಗುವಂತಹ, ಮುಕ್ತಾಯ, ಮುಕ್ತಾಯವಾಗು, ಮುಕ್ತಾಯವಾಗುವ, ಮುಕ್ತಾಯವಾಗುವಂತ, ಮುಕ್ತಾಯವಾಗುವಂತಹ, ಮುಕ್ತಾಯವಾದ, ಮುಕ್ತಾಯವಾದಂತ, ಮುಕ್ತಾಯವಾದಂತಹ, ಸಮಾಪ್ತಿ, ಸಮಾಪ್ತಿಯಾಗು, ಸಮಾಪ್ತಿಯಾಗುವ, ಸಮಾಪ್ತಿಯಾಗುವಂತ, ಸಮಾಪ್ತಿಯಾಗುವಂತಹ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ
Translation in other languages :
Meaning : (ಅಧಿವೇಶನ, ಸಭೆ, ಸಮಾರಂಬ ಮೊದಲಾದವುಗಳಿಗೆ ಸಂಬಂಧಿಸಿದ) ಸಮಾಪ್ತಿ ಮಾಡಲಾದ ಅಥವಾ ಯಾವುದನ್ನು ವಿರ್ಸಜಿಸಲಾಗಿದೆಯೋ
Example :
ಸಮಾಪ್ತಿಯಾದ ಸಭೆಯು ನಾಳೆ ಹತ್ತು ಗಂಟೆ ಪ್ರಾರಂಭವಾಗುತ್ತದೆ.
Synonyms : ಮುಗಿದ, ಮುಗಿದಂತ, ಮುಗಿದಂತಹ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ
Translation in other languages :