Copy page URL Share on Twitter Share on WhatsApp Share on Facebook
Get it on Google Play
Meaning of word ಸಮಾನಾರ್ಥಕ from ಕನ್ನಡ dictionary with examples, synonyms and antonyms.

ಸಮಾನಾರ್ಥಕ   ಗುಣವಾಚಕ

Meaning : ಸಮಾನ ಅರ್ಥವನ್ನು ಹೊಂದಿರುವ

Example : ಕಮಲ ಎಂಬ ಪದಕ್ಕೆ ನಾಲು ಸಮಾನಾರ್ಥಕ ಪದ ಬರೆಯಿರಿ.

Synonyms : ಪರ್ಯಾಯ, ಪರ್ಯಾಯವಾಚಕ


Translation in other languages :

समान अर्थ रखनेवाला।

कमल के चार पर्यायवाची शब्द लिखो।
पर्याय, पर्यायवाचक, पर्यायवाची, समानार्थक, समानार्थी

(of words) meaning the same or nearly the same.

synonymous

Meaning : ಸರಿಸುಮಾರು ಒಂದೇ ಅರ್ಥವನ್ನು ಹೊಂದಿರುವ ಅಥವಾ ಸಮಾನ ಅರ್ಥವನ್ನು ಹೊಂದಿರುವಂತಹ

Example : ಇವೆಲ್ಲವು ಸಮಾನಾರ್ಥಕ ಪದಗಳು.

Synonyms : ಸಮಾನಾರ್ಥಕವಾದ, ಸಮಾನಾರ್ಥಕವಾದಂತ, ಸಮಾನಾರ್ಥಕವಾದಂತಹ


Translation in other languages :

लगभग एक जैसे अर्थ वाला या प्रायः समान अर्थ वाला।

ये सब अनुगतार्थ पद हैं।
अनुगतार्थ