Meaning : ಎರಡು ವಸ್ತುಗಳು ಸಮಾನವಾಗಿ ಬೆರೆಯುವಿಕೆ
Example :
ಕೂಡಲ ಸಂಗಮದಲ್ಲಿ ಎರಡು ನದಿಗಳ ಸಮಾಗಮವಾಗುತ್ತದೆ.
Synonyms : ಮಿಲನವಾಗುವುದು, ಸೇರುವುದು
Translation in other languages :
किसी वस्तु आदि में दूसरी वस्तु आदि का समाना।
यह नदी समुद्र में समाविष्ट हो जाती है।