Copy page URL Share on Twitter Share on WhatsApp Share on Facebook
Get it on Google Play
Meaning of word ಸಮಸ್ಥಾನೀಯ from ಕನ್ನಡ dictionary with examples, synonyms and antonyms.

ಸಮಸ್ಥಾನೀಯ   ನಾಮಪದ

Meaning : ನೂಕ್ಲಿಯಸ್ಸಿನ ವಿದ್ಯುದಾ ವೇಶದಲ್ಲಿ ವ್ಯತ್ಯಾವಿಲ್ಲದಿದ್ದು, ಪರಮಾಣು ತೂಕ ಬೇರೆಯಾಗಿರುವ, ಆದರೆ ರಾಸಾಯನಿಕ ಗುಣಗಳು ಒಂದೇ ಇರುವ ಎರಡು ಅಥವಾ ಹೆಚ್ಚು ಪರಮಾಣು ರೂಪಗಳಲ್ಲಿ ಒಂದು

Example : ಐಸೋಟೋಪುಗಳ ತೂಕದಲ್ಲಿ ವ್ಯತ್ಯಾಸವಿರುವ ಕಾರಣ ಅದರ ಒಳಗಿರುವ ನ್ಯೂಟ್ರಾನ್ ನ ಸಂಖ್ಯೆಗಳು ಇರುತ್ತವೆ.

Synonyms : ಐಸೋಟೋಪು, ಸಕ್ಷೇತ್ರದ


Translation in other languages :

एक ही तत्व के दो या दो से अधिक परमाणु जिनकी परमाणु संख्या समान होती है परन्तु भार अलग-अलग होते हैं।

समस्थानिकों के भार में असमानता का कारण उनके नाभिक में उपस्थित न्यूट्रान की संख्या होती है।
आइसटोप, आइसोटोप, समस्थानिक

One of two or more atoms with the same atomic number but with different numbers of neutrons.

isotope