Subscribe
URL of the page has been copied to clipboard.
Meaning : ಯಾವುದರ ತಳ ಚಪ್ಪಟೆ ಅಥವಾ ಸಮತಲವಾಗಿದೆಯೋ
Example : ನನಗೆ ಚಪ್ಪಟೆಯಾದ ಅಥವಾ ಸಮತಲವಾದ ಪಾತ್ರೆ ಬೇಕು.
Synonyms : ಚಪ್ಪಟೆಯಾದ, ಚಪ್ಪಟೆಯಾದಂತ, ಚಪ್ಪಟೆಯಾದಂತಹ, ಸಮತಲವಾದ, ಸಮತಲವಾದಂತ
Translation in other languages :हिन्दी English
जिसकी सतह उठी हुई न हो।
Unusually short.
Meaning : ಯಾವುದು ಸಮತಲವಾಗಿದೆಯೋ
Example : ಅವನು ಸಮತಲವಾದ ಹಲಗೆಯ ಮೇಲೆ ಏನ್ನನ್ನೋ ಬರೆಯುತ್ತಿದ್ದಾನೆ.
Synonyms : ಸಮತಲವಾದ, ಸಮತಲವಾದಂತ
Translation in other languages :हिन्दी
जो बहुत ही समतल और चिकना हो।
Install App