Copy page URL Share on Twitter Share on WhatsApp Share on Facebook
Get it on Google Play
Meaning of word ಸಭ್ಯತೆಯೊಂದಿಗೆ from ಕನ್ನಡ dictionary with examples, synonyms and antonyms.

ಸಭ್ಯತೆಯೊಂದಿಗೆ   ಕ್ರಿಯಾವಿಶೇಷಣ

Meaning : ಶಿಷ್ಟ ರೂಪ ಅಥವಾ ಶಿಷ್ಟತೆಯ ಜೊತೆಗೆ

Example : ಎಲ್ಲರೊಂದಿಗೆ ಯಾವಾಗಲೂ ಸೌಜನ್ಯದೊಂದಿಗೆ ನಡೆದುಕೊಳ್ಳಬೇಕು.

Synonyms : ಶಿಷ್ಟಾಚಾರದೊಂದಿಗೆ, ಶಿಷ್ಟಾಚಾರದೊಡನೆ, ಶಿಷ್ಟಾಚಾರಪೂರ್ವಕವಾಗಿ, ಸಭ್ಯತಾಪೂರ್ವಕವಾಗಿ, ಸಭ್ಯತೆಯೊಡನೆ, ಸೌಜನ್ಯದೊಂದಿಗೆ, ಸೌಜನ್ಯದೊಡನೆ, ಸೌಜನ್ಯಪೂರ್ವಕವಾಗಿ


Translation in other languages :

शिष्ट रूप से या शिष्टता के साथ।

सबके साथ शिष्टतः व्यवहार करना चाहिए।
बासऊर, शालीनतः, शिष्टतः, शिष्टता से, शिष्टाचारपूर्वक, सभ्यतः, सलीक़े से

In a graceful manner.

She swooped gracefully.
gracefully