Meaning : ಯಾವುದಾದರು ಪರೀಕ್ಷೆಯಲ್ಲಿ ಸಫಲತೆಯನ್ನು ಹೊಂದುವುದು
Example :
ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ.
Synonyms : ಉತ್ತೀರ್ಣ ಹೊಂದು, ಉತ್ತೀರ್ಣರಾಗು, ಪಾಸಾಗು, ಪಾಸು ಮಾಡು, ಸಫಲತೆ ಹೊಂದು
Translation in other languages :
किसी परीक्षा आदि में सफलता हासिल करना।
आप इस परीक्षा में उत्तीर्ण हुए।