Subscribe
URL of the page has been copied to clipboard.
Meaning : ಪತ್ನಿಗೆ ತನ್ನ ಪತಿಯ ಮೇಲೆ ಇರುವ ಅನನ್ಯ ಪ್ರೀತಿ ಮತ್ತು ಭಕ್ತಿ ಅಥವಾ ಪತಿಯ ಮೇಲೆ ಇರುವಂತಹ ಪೂರ್ಣ ನಿಷ್ಠೆಯ ಭಾವನೆ
Example : ಭಾರತೀಯ ಸೌಭಾಗ್ಯವತಿಯರು ಪತಿವ್ರತವನ್ನು ಪಾಲಿಸುತ್ತಿದ್ದರು.
Synonyms : ಪತಿವ್ರತ, ಪಾತಿವ್ರತ, ಸತಿತ್ವ
Translation in other languages :हिन्दी
पत्नी की अपने पति पर अनन्य प्रीति और भक्ति या पति के प्रति होनेवाली पूर्ण निष्ठा की भावना।
Install App