Meaning : ಯಾವುದೋ ಒಂದರ ಆಕಾರ ಚಿಕ್ಕದಾಗಿರುವುದು
Example :
ಸಣ್ಣ ಹುಡುಗ ವಾದಿಸುತ್ತಾನೆ ಎಂದು ಅಮ್ಮ ಬಯ್ಯುತ್ತಾ ಹೇಳಿದಳು.
Translation in other languages :
Very small.
Diminutive in stature.Meaning : ಸಾಧಾರಣಕ್ಕಿಂತ ಸ್ವಲ್ಪ ಕೆಳಗಿನ ಮಟ್ಟದ
Example :
ಸೀತಾ ಮೆಲು ದನಿಯಲ್ಲಿ ಹಾಡುತ್ತಿದ್ದಳು.
Synonyms : ಮೆಲು, ಮೆಲುವಾದ, ಮೆಲುವಾದಂತ, ಮೆಲುವಾದಂತಹ, ಸಣ್ಣದಾದ, ಸಣ್ಣದಾದಂತ, ಸಣ್ಣದಾದಂತಹ
Translation in other languages :