Meaning : ಯಾವುದೋ ಒಂದು ವಿಶೇಷ ಸ್ಥಿತಿಗೆ ತಲುಪುವ ಪ್ರಕ್ರಿಯೆ
Example :
ಪದೇ ಪದೇ ಉಪಯೋಗಿಸಿದ ಕಾರಣ ಕಾಲು ಚೀಲ ಸಡಿಲವಾಗಿ ಹೋಗಿದೆ.
Translation in other languages :
Arrive at a certain condition through repeated motion.
The stitches of the hem worked loose after she wore the skirt many times.Meaning : ಕೆಲವು ವಾದ್ಯಯಂತ್ರಗಳ ತಂತಿಯನ್ನು ಎಳೆದು ಅಥವಾ ಬಿಗಿದು ಸುತ್ತುವುದರಿಂದ ಶೃತಿ ಸರಿಬರುವ ಪ್ರಕ್ರಿಯೆ
Example :
ಡೋಲು, ತಬಲ, ಸಾರಂಗ ಮುಂತಾದವುಗಳ ದಾರ ಅಥವಾ ತಂತಿ ಸಡಿಲವಾದರೆ ಅದನ್ನು ತಕ್ಷಣ ಎಳೆದು ಹಾಕಬೇಕು.
Translation in other languages :
कुछ वाद्ययंत्रों को जितना कसा, चढ़ा या तना रहना चाहिए उससे कसाव या तनाव का कम होना।
जब ढोल, तबला, सारंगी आदि उतर जाय तो उसे तुरंत कस या चढ़ा लेना चाहिए।