Copy page URL Share on Twitter Share on WhatsApp Share on Facebook
Get it on Google Play
Meaning of word ಸಗಣಿಯಾದಂತಹ from ಕನ್ನಡ dictionary with examples, synonyms and antonyms.

ಸಗಣಿಯಾದಂತಹ   ಗುಣವಾಚಕ

Meaning : ಸಗಣಿ ಮೆತ್ತಿರುವಂತಹ ಅಥವಾ ಸಗಣಿಯಾಗಿರುವಂತಹ

Example : ರೈತ ಸಗಣಿಯನ್ನು ಎತ್ತಿ ಹಾಕಿದ ಮೇಲೆ ತನ್ನ ಸಗಣಿಯಾದ ಕೈಯನ್ನು ತೊಳೆದುಕೊಳ್ಲುತ್ತಿದ್ದಾನೆ.

Synonyms : ಸಗಣಿ ಮೆತ್ತಿದ, ಸಗಣಿ ಮೆತ್ತಿದಂತ, ಸಗಣಿ ಮೆತ್ತಿದಂತಹ, ಸಗಣಿ-ಮೆತ್ತಿದ, ಸಗಣಿ-ಮೆತ್ತಿದಂತ, ಸಗಣಿ-ಮೆತ್ತಿದಂತಹ, ಸಗಣಿಯಾದ, ಸಗಣಿಯಾದಂತ


Translation in other languages :

गोबर लगा हुआ।

किसान गोबर उठाने के बाद अपने गोबरहे हाथों को धो रहा है।
गबरहा, गोबरहा