Meaning : ಮದುವೆಯಾಗದೆ ಒಬ್ಬಂಟಿಯಾಗಿರುವಿಕೆ ಅಥವಾ ಸಂಸಾರ ಇಲ್ಲದೆ ಇರುವ ಸ್ಥಿತಿ
Example :
ರಾಮ ಮನೋಹರ ಲೋಹಿಯ ಅವರು ಸಂಸಾರವಿಲ್ಲದ ರಾಜಕಾರಣಿ ಅವರು ದೇಶವನ್ನೇ ತನ್ನ ಕುಟುಂಬ ಎಂದು ಭಾವಿಸಿದ್ದರು.
Synonyms : ಕುಟುಂಬವಿಲ್ಲದ, ಕುಟುಂಬವಿಲ್ಲದಂತ, ಕುಟುಂಬವಿಲ್ಲದಂತಹ, ಸಂಸಾರವಿಲ್ಲದ, ಸಂಸಾರವಿಲ್ಲದಂತ
Translation in other languages :