Copy page URL Share on Twitter Share on WhatsApp Share on Facebook
Get it on Google Play
Meaning of word ಸಂಭಾಷಣೆ from ಕನ್ನಡ dictionary with examples, synonyms and antonyms.

ಸಂಭಾಷಣೆ   ನಾಮಪದ

Meaning : ಒಬ್ಬರಿಗೊಬ್ಬರು ಸಂವಾಹನಕ್ಕಾಗಿ ಪರಸ್ಪರ ಮಾತುಗಳನ್ನು ವಿನಿಮಯ ಮಾಡಿಕೊಳ್ಳುವಿಕೆ

Example : ಅವರ ಮನೆಯಲ್ಲಿ ಅವನ ಮದುವೆ ಮಾತುಕತೆ ನಡೆಯಿತು.

Synonyms : ಮಾತುಕತೆ, ಸಲ್ಲಾಪ


Translation in other languages :

आपस में बात करने या बोलने की क्रिया।

वे लोग देश की आर्थिक स्थिति पर बातचीत कर रहे थे।
आजकल मेरी उससे बोल-चाल बंद है।
अनर्गल प्रलाप से बचना चाहिए।
अनुकथन, आभाषण, आलापन, कलाम, गुफ़्तगू, गुफ्तगू, चर्चा, चैट, तकरीर, तक़रीर, प्रलाप, बतकही, बात, बात-चीत, बातचीत, बोल-चाल, बोलचाल, वार्ता, वार्तालाप, वार्त्ता, संभाषण, संवाद, सम्भाषण, सम्वाद

The use of speech for informal exchange of views or ideas or information etc..

conversation

Meaning : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು

Example : ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.

Synonyms : ಉಪನ್ಯಾಸ, ಚರ್ಚೆ, ಪ್ರಸ್ತಾವ, ಭಾಷಣ, ಸಂವೇದನೆ


Translation in other languages :

अध्यायों या प्रकरणों में लिखी हुई वह कल्पित और बड़ी आख्यायिका जिसमें एक से अधिक पात्र और विस्तृत तथा सम्बद्ध घटनाएँ हों।

प्रेमचन्द ने अपने उपन्यासों में ग्रामीण जीवन का जीता-जागता चित्रण प्रस्तुत किया है।
उपन्यास, फसाना, फ़साना

A printed and bound book that is an extended work of fiction.

His bookcases were filled with nothing but novels.
He burned all the novels.
novel

Meaning : ನಾಟಕ ಮುಂತಾದವುಗಳಿಂದ ಹೇಳುವಂತಹ ಸಂವಾದ

Example : ಜಯಶಂಕರ ಪ್ರಸಾದರ ನಾಟಕದ ಸಂಭಾಷಣೆಯು ರೋಚಕತೆಯಿಂದ ಕೂಡಿರುತ್ತದೆ.

Synonyms : ಚರ್ಚೆ, ಸಂಧಾನ, ಸಂಭಾಷನೆ, ಸಂಭಾಸನೆ, ಸಂವಾದ


Translation in other languages :

नाटक, धारावाहिक तथा फिल्मों आदि में पात्रों द्वारा बोली जानेवाली पङ्क्तियाँ या सम्भाषण।

जयशंकर प्रसाद के नाटक में कथोपकथन रोचकता से भरे होते हैं।
अनुकथन, आलाप, कथोपकथन, संभाषण, सम्भाषण

The lines spoken by characters in drama or fiction.

dialog, dialogue

Meaning : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

Example : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

Synonyms : ಘಟನೆ, ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಮಾಚಾರ, ಸುದ್ಧಿ


Translation in other languages :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

Meaning : ಸಂಗೀತದಲ್ಲಿ ಸ್ವರಗಳ ವಿಸ್ತಾರಪೂರ್ವಕವಾದ ಸಾಧನ

Example : ಸಂಗೀತಕಾರರ ಅಲಾಪನೆಯ ರೀತಿಯು ಬೇರೆ-ಬೇರೆಯಾಗಿರುತ್ತದೆ.

Synonyms : ಆಲಾಪನೆ, ಮಾತುಕತೆ


Translation in other languages :

संगीत में स्वरों का विस्तारपूर्वक साधन।

संगीतकारों के आलाप के ढंग अलग-अलग होते हैं।
अलाप, आलाप