Meaning : ಪರಂಪರೆಗಳಿಂದ ನಡೆದುಕೊಂಡು ಬಂದ ವಿಚಾರ, ಪದ್ಧತಿ ಔಪಚಾರಿಕವಾಗಿ ನಡೆಯದೆ ಇರುವ ಅಥವಾ ಭಿನ್ನವಾಗಿ ನಡೆಯುವ
Example :
ಇತ್ತೀಚಿನ ದಿನಗಳಲ್ಲಿ ಅಸಾಂಪ್ರದಾಯಿಕ ಕಾರ್ಯಗಳಿಗೆ ಜನರು ಬೆಲೆ ಕೊಡುತ್ತಾರೆ.
Synonyms : ಅಸಾಂಪ್ರದಾಯಿಕ, ಪರಂಪರೆಯನ್ನು ಆಧರಿಸದ, ಪರಂಪರೆಯಿಂದ ಬಂದಿಲ್ಲದ
Translation in other languages :
जो परम्परागत विचार, प्रथा, औपचारिकता आदि के अनुसार न हो या उससे हटकर हो।
आज की पीढ़ी अपारम्परिक कार्यों को प्राथमिकता देती है।