Meaning : ಪರಿಷ್ಕರಿಸುವ ಕೆಲಸ ಅಥವಾ ಹಲವು ಸಂಗತಿಗಳನ್ನು ಒಂದೆಡೆ ಕೂಡಿಹಾಕಿ ವ್ಯವಸ್ಥಿತವಾಗಿ ಜೋಡಿಸುವಿಕೆ
Example :
ಆ ಪತ್ರಿಕೆಯು ಒಬ್ಬ ದೊಡ್ಡ ವಿದ್ವಾಂಸನ ಮೂಲಕ ಸಂಪಾದಿತಗೊಳ್ಳುತ್ತಿದೆ.
Synonyms : ಸಂಪಾದಿತ, ಸಂಪಾದಿತವಾದ, ಸಂಪಾದಿತವಾದಂತ
Translation in other languages :