Copy page URL Share on Twitter Share on WhatsApp Share on Facebook
Get it on Google Play
Meaning of word ಸಂಪತ್ತು from ಕನ್ನಡ dictionary with examples, synonyms and antonyms.

ಸಂಪತ್ತು   ನಾಮಪದ

Meaning : ಮರಣ ಸಮಯದಲ್ಲಿ ತನ್ನ ಆಸ್ತಿಯ ವ್ಯವಸ್ಥೆಯ ಬಗ್ಗೆ ಬರೆದಿಟ್ಟ ಸಂಗತಿ

Example : ನಾನು ನನ್ನ ಆಸ್ತಿಯಲ್ಲಿ ಯಾವ ಪಾಲು ನಿನಗೆ ನೀಡಿಲ್ಲ.

Synonyms : ಆಸ್ತಿ, ಐಶ್ವರ್ಯ, ಸ್ವತ್ತು


Translation in other languages :

अपनी सम्पत्ति के विभाग और प्रबंध आदि के संबंध में की हुई व्यवस्था।

मैंने अपने वसीयत में तुम्हें कुछ नहीं दिया है।
दिस्ता, वसीयत

A legal document declaring a person's wishes regarding the disposal of their property when they die.

testament, will

Meaning : ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ

Example : ಕರೋಡಿಮಲ ಶೆಟ್ಟರು ತಮ್ಮ ಉದಾರ ಸ್ವಭಾವದಿಂದ ಪ್ರಸಿದ್ಧರಾದರು.

Synonyms : ಉದಾರ, ಉದಾರ ಗುಣ, ಉದಾರ ವ್ಯಕ್ತಿ, ಉದಾರ ಸ್ವಭಾವ, ಉದಾರ ಹೃದಯದ, ಉದಾರತೆ, ಔದಾರ್ಯ, ಧಾರಾಳ ಮನಸ್ಸು, ಶ್ರೀಮಂತಿಕೆ


Translation in other languages :

उदार होने की अवस्था या भाव।

सेठ करोड़ीमल अपनी उदारता के लिए प्रसिद्ध हैं।
अमीरी, उदारता, दरियादिली, दिलदारी

Acting generously.

generosity, unselfishness

Meaning : ಶ್ರೀಮಂತಧನ ಸಂಪನ್ನ ಅಥವಾ ಸಮೃದ್ದಿಪೂರ್ಣವಾದ ಪರಿಸ್ಥಿತಿ ಅಥವಾ ಭಾವ

Example : ಯುಗ ಯುಗಗಳಿಂದ ವಿದೇಶಿಯರು ಭಾರತದ ಸಂಪತ್ತಿನ ಲಾಭವನ್ನು ಪಡೆಯುತ್ತಿದ್ದಾರೆ.

Synonyms : ಐಶ್ಚರ್ಯವಂತ, ತೃಪ್ತಿ, ಧನ ಸಂಪನ್ನ, ಧನಧಾನ್ಯಸಮೃದ್ಧಿ, ಧನಧಾನ್ಯಸಹಿತ, ಶ್ರೀಮಂತ, ಸಂಪನ್ನತೆ, ಸಮೃದ್ಧಿ, ಸಮೃದ್ಧಿಪೂರ್ಣ


Translation in other languages :

समृद्ध या संपन्न होने की अवस्था या भाव।

युगों युगों से ही विदेशियों ने भारत की संपन्नता का लाभ उठाया है।
अवसायिता, आढ्यता, आसूदगी, ऋद्धि, ऐश्वर्यता, ख़ुशहाली, खुशहाली, धनधान्यपूर्णता, वैभवता, व्युष्टि, संपन्नता, समृद्धता, समृद्धि, समृद्धिपूर्णता, सम्पन्नता

An economic state of growth with rising profits and full employment.

prosperity

Meaning : ಪ್ರಾಪ್ತಿಯಾದ ಭಂಡಾರ

Example : ವಿದ್ಯುತ್ ಶಕ್ತಿಗಾಗಿ ನಾವು ನೈಸರ್ಗಿಕ ಸಂಪತ್ತಿನ ಮೇಲೆ ಅವಲಂಬಿಸಬೇಕಾಗುವುದು

Synonyms : ಮೂಲಸಂಪತ್ತು


Translation in other languages :

प्राप्ति का भंडार।

ऊर्जा के लिए हमें प्राकृतिक संसाधनों पर निर्भर होना चाहिए।
संसाधन, साधन, स्रोत

A source of aid or support that may be drawn upon when needed.

The local library is a valuable resource.
resource

Meaning : ಹಣ-ಭೂಮಿ ಮುಂತಾದುವುಗಳ ಒಡೆತನ ಹೊಂದಿರುವುದು

Example : ಅವನ ಬಳಿ ಬಹಳಷ್ಟು ಆಸ್ತಿ ಇದೆ.

Synonyms : ಆಸ್ತಿ, ಸ್ವತ್ತು


Translation in other languages :

धन-दौलत और जायदाद आदि जो किसी के अधिकार में हो और जो ख़रीदी और बेची जा सकती हो।

उसने कड़ी मेहनत करके अत्यधिक संपत्ति अर्जित की।
अमलाक, आस्ति, ईशा, ईसर, ऐश्वर्य, ऐसेट, जमीन जायदाद, जमीन-जायदाद, ज़मीन जायदाद, ज़मीन-जायदाद, जायदाद, जोग, दौलत, धन-संपत्ति, धन-सम्पत्ति, पण, परिसंपद, प्रॉपर्टी, माल, मालमता, योग, राध, संपत्ति, संपदा, संभार, सम्पत्ति, सम्पदा, सम्भार

ಸಂಪತ್ತು   ಗುಣವಾಚಕ

Meaning : ಯಾವುದೋ ಒಂದರ ಮೇಲೆ ಕರ ಅಥವಾ ಶುಲ್ಕ ಹಾಕಬಹುದಾದ

Example : ಎಲ್ಲಾರು ತಮ್ಮ ಆಸ್ತಿ-ಪಾಸ್ತಿಯ ಬಗೆಗೆ ವಿವರಣೆ ನೀಡಬೇಕು.

Synonyms : ಆದಾಯ, ಆಸ್ತಿ-ಪಾಸ್ತಿ


Translation in other languages :

जिस पर कर, शुल्क आदि लिया या लगाया जा सके।

सभी को अपनी आदेय सम्पत्ति का विवरण देना होगा।
आदेय

(of goods or funds) subject to taxation.

Taxable income.
Nonexempt property.
nonexempt, taxable