Copy page URL Share on Twitter Share on WhatsApp Share on Facebook
Get it on Google Play
Meaning of word ಸಂಧಿಸು from ಕನ್ನಡ dictionary with examples, synonyms and antonyms.

ಸಂಧಿಸು   ಕ್ರಿಯಾಪದ

Meaning : ಯಾರೋ ಒಬ್ಬರನ್ನು ಬೇಟಿಯಾಗುವ ಅಥವಾ ಸಂಧಿಸುವ ಕ್ರಿಯೆ

Example : ಅವನು ಇಂದು ತನ್ನ ಸಂಬಂಧಿಯೊಬ್ಬರನ್ನು ಭೇಟಿಯಾದನು

Synonyms : ಕಾಣು, ಭೇಟಿ ಮಾಡು, ಭೇಟಿಯಾಗು


Translation in other languages :

किसी से मिलना या भेंट करना।

उसने शहर में अपने संबंधियों से भेंट की।
भेंट करना, भेंटना, मिलना, मुलाक़ात करना, मुलाकात करना

Go to see for a social visit.

I went to see my friend Mary the other day.
see

Meaning : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ

Example : ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.

Synonyms : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಿಕ್ಕು, ಸಿಗು


Translation in other languages :

भेंट होना या मुलाकात होना।

आज मैं शर्माजी के घर गया था पर वे नहीं मिले।
भेंट होना, मिलना, मुलाकात होना

Meaning : ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವುದಕ್ಕಾಗಿ ಮುಕ್ತ ಭಾವದಿಂದ ಸೇರುವುದು

Example : ಅವರಿಬ್ಬರು ಪ್ರಾಯಶಃ ಭೆಟ್ಟಿ ಮಾಡುತ್ತಿರುತ್ತಾರೆ.

Synonyms : ಭೆಟ್ಟಿ ಮಾಡು, ಸಂದರ್ಶನ ಮಾಡು


Translation in other languages :

अच्छे संबंध बनाए रखने के लिए मुक्त भाव से मिलना।

वे दोनों प्रायःमिलते-जुलते रहते हैं।
भेंट मुलाकात करना, भेंट-मुलाक़ात करना, भेंट-मुलाकात करना, मिलना जुलना, मिलना-जुलना

Get together socially or for a specific purpose.

get together, meet