Copy page URL Share on Twitter Share on WhatsApp Share on Facebook
Get it on Google Play
Meaning of word ಸಂಜ್ಞೆ from ಕನ್ನಡ dictionary with examples, synonyms and antonyms.

ಸಂಜ್ಞೆ   ನಾಮಪದ

Meaning : ವ್ಯಾಕರಣದಲ್ಲಿ ಪರಿವರ್ತಿತ (ದೋಷಯುಕ್ತ) ಶಬ್ಧದ ಯಾವುದಾದರು ವಾಸ್ತವಿಕ ಅಥವಾ ಕಲ್ಪಿತ ವಸ್ತುಗಳ ಭೋಧಕವಾಗಿರುತ್ತದೆ

Example : ಅವನು ಸಂಕೇತಗಳ ವಿಷಯವಾಗಿ ಅಧ್ಯಯನವನ್ನು ಮಾಡುತ್ತಿದ್ದಾನೆ.

Synonyms : ಚಿಹ್ನೆ, ಸಂಕೇತ


Translation in other languages :

व्याकरण में वह विकारी शब्द जो किसी वास्तविक या कल्पित वस्तु का बोधक होता है।

वह संज्ञा के बारे में अध्ययन कर रहा है।
नाम वाले शब्द, संज्ञा

Meaning : ಮನಸ್ಸಿನ ಭಾವನೆಗಳನ್ನು ಹಾವಭಾವಗಳ ಮೂಲಕ ಅಥವಾ ಸಂಜ್ಞೆಗಳ ಮೂಲಕ ಸಂವಹನ ಮಾಡುವುದು

Example : ಕಿವುಡರು ಸನ್ನೆಯ ಮೂಲಕ ಸಂವಹನ ಮಾಡುತ್ತಾರೆ.

Synonyms : ಸಂಕೇತ, ಸನ್ನೆ


Translation in other languages :

मन का भाव प्रकट करने वाली कोई शारीरिक चेष्टा।

बहरों को इशारे से बात समझानी पड़ती है।
अंग मुद्रा, अङ्ग मुद्रा, इंग, इंगन, इंगित, इङ्ग, इङ्गन, इङ्गित, इशारा, मुद्रा, संकेत, सङ्केत, सान

A deliberate and vigorous gesture or motion.

gesticulation