Copy page URL Share on Twitter Share on WhatsApp Share on Facebook
Get it on Google Play
Meaning of word ಸಂಚಾರಿ from ಕನ್ನಡ dictionary with examples, synonyms and antonyms.

ಸಂಚಾರಿ   ನಾಮಪದ

Meaning : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು

Example : ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು

Synonyms : ಅಲೆಮಾರಿ, ಉಂಡಾಡಿ, ಪೋಲಿ


Translation in other languages :

वे लोग जिनका कोई स्थायी निवास नहीं होता और जिसके कारण वे हमेशा एक स्थान से दूसरे स्थान पर घूमते रहते हैं।

सड़क किनारे बंजारों ने अपना पड़ाव डाल रखा है।
ख़ानाबदोश, खानाबदोश, घुमंतू, घुमन्तू, बंजारा, बनजारा, लँबाड़ा, वंजारा, वनजारा

A member of a people who have no permanent home but move about according to the seasons.

nomad

Meaning : ಪ್ರಾಯಶಃ ಎಲ್ಲಾ ಜಾಗದಲ್ಲಿ ಇರುವ ತತ್ವ ಅದು ಪೃಥ್ವಿಯಲ್ಲೆಲ್ಲಾ ವ್ಯಾಪ್ತಿಆವರಿಸಿರುವ ಮತ್ತು ಅದರಿಂದ ಪ್ರಾಣಿಗಳು ಉಸಿರಾಡುತ್ತವೆ

Example : ಗಾಳಿಯ ಅಭಾವವಾದರೆ ಜೀವನದ ಕಲ್ಪನೆಯನ್ನೂ ಸಹಾ ಮಾಡಲಾಗುವುದಿಲ್ಲ.

Synonyms : ಅಗ್ನಿಮಿತ್ರ, ಅನಿಲ, ಅನಿಲಾಹಕ, ಗಾಳಿ, ಘಾಳಿ, ತಂಗಾಲ, ಬಲದೇವ, ವಾತ, ವಾಯು, ವಾಹನ ಸಖ, ಹವಾ, ಹವೆ


Translation in other languages :

ಸಂಚಾರಿ   ಗುಣವಾಚಕ

Meaning : ಒಂದೇ ಸ್ಥಳದಲ್ಲಿ ನೆಲಸದೆ ಇರುವ

Example : ಯೊಗೇಂದ್ರ ಇಲ್ಲೆ ನೆನೆಸುವವನಲ್ಲ, ಅವನೊಬ್ಬ ಸಂಚಾರಿ.

Synonyms : ಅಲೆಮಾರಿ, ತರಿದಾಡುವ


Translation in other languages :

एक स्थान पर जमकर न रहने वाला।

योगेन्द्र यहाँ टिकनेवाला नहीं, वह एक उठल्लू व्यक्ति है।
उठल्लू

Continually changing especially as from one abode or occupation to another.

A drifting double-dealer.
The floating population.
Vagrant hippies of the sixties.
aimless, drifting, floating, vagabond, vagrant