Copy page URL Share on Twitter Share on WhatsApp Share on Facebook
Get it on Google Play
Meaning of word ಸಂಚಾಯಕ from ಕನ್ನಡ dictionary with examples, synonyms and antonyms.

ಸಂಚಾಯಕ   ನಾಮಪದ

Meaning : ಯಾವುದೇ ವಸ್ತು ಅಥವಾ ಸಂಗತಿಯನ್ನು ಕೂಡಿಹಾಕುವವನು ಅಥವಾ ಹಲವೆಡೆ ಇರುವ ವಸ್ತು ಅಥವಾ ಸಂಗತಿಯನ್ನು ಒಂದೆಡೆ ಕೂಡುಹಾಕುವವನು

Example : ತುಂಬಾ ಅಪರೂಪದ ವಸ್ತುವನ್ನು ಸಂಗ್ರಹಿಸುವ ಸಂಗ್ರಾಹಕನು ತುಂಬಾ ಶ್ರಮ ವಹಿಸಿದ್ದಾನೆ.

Synonyms : ಕಲೆ ಹಾಕುವವ, ಕೂಡಿ ಹಾಕುವವ, ಶೇಖರಿಸುವವ, ಸಂಗ್ರಾಹಕ, ಸಂಗ್ರಾಹಕ ಕರ್ತ, ಸಂಗ್ರಾಹಕ-ಕರ್ತ


Translation in other languages :

वह जो किसी वस्तु आदि का संग्रह करता हो।

दुर्लभ वस्तुओं का संग्रह करने के लिए संग्रहकर्ताओं को बहुत मेहनत करनी पड़ती है।
संग्रह-कर्ता, संग्रह-कर्त्ता, संग्रहकर्ता, संग्रहकर्त्ता, संग्रही

A person who collects things.

aggregator, collector

ಸಂಚಾಯಕ   ಗುಣವಾಚಕ

Meaning : ಸಂಗ್ರಹ ಮಾಡುವವ

Example : ಕೂಡಿಹಾಕುವ ಕಲೆ ಎಲ್ಲಾ ಕ್ಷೇತ್ರಗಳಿಗೂ ಅವಶ್ಯಕ.

Synonyms : ಕಲೆ ಹಾಕುವ, ಕೂಡಿ ಹಾಕುವ, ಶೇಖರಿಸುವ, ಸಂಗ್ರಹ ಕರ್ತ, ಸಂಗ್ರಹ-ಕರ್ತ, ಸಂಗ್ರಹಕರ್ತ, ಸಂಗ್ರಾಹಕ


Translation in other languages :

संग्रह करने वाला।

अधिकारियों ने अनाजों के संग्रहकर्ता व्यापारियों के गोदामों में छापा मारा।
संग्रह-कर्ता, संग्रह-कर्त्ता, संग्रहकर्ता, संग्रहकर्त्ता, संग्रही