Copy page URL Share on Twitter Share on WhatsApp Share on Facebook
Get it on Google Play
Meaning of word ಸಂಗಮವರಿ ಕಲ್ಲು from ಕನ್ನಡ dictionary with examples, synonyms and antonyms.

Meaning : ಒಂದು ಪ್ರಕಾರದ ಸಂಗಮವರಿ ಕಲ್ಲು ಅದು ಕಪ್ಪು ಬಣ್ಣವಾಗಿರುತ್ತದೆ

Example : ಅವರು ತಮ್ಮ ಅಡುಗೆ ಮನೆಗೆ ಕಪ್ಪು ಸಂಗಮವರಿ ಕಲ್ಲನ್ನು ಹಾಕಿಸುತ್ತಿದ್ದಾರೆ.

Synonyms : ಕಪ್ಪು ಸಂಗಮವರಿ ಕಲ್ಲು, ಕಪ್ಪು-ಸಂಗಮವರಿ ಕಲ್ಲು


Translation in other languages :

एक प्रकार का संग-मरमर जो काले रंग का होता है।

वह अपने रसोई-घर में काला संग-मरमर लगवा रही है।
काला संग-मरमर, कृष्णाश्म, संग मूसा

A hard crystalline metamorphic rock that takes a high polish. Used for sculpture and as building material.

marble

Meaning : ಸ್ಫಟಿಕದ ಸ್ಥಿತಿಯಲ್ಲಿ, ಕಣಗೂಡಿದ ಸ್ಥಿತಿಯಲ್ಲಿ ಸಹ ದೊರೆಯುವ, ಮೆರಗು ಕೊಡಬಹುದಾದ, ಮೂರ್ತಿಶಿಲ್ಪದಲ್ಲೂ ವಾಸ್ತುಶಿಲ್ಪದಲ್ಲೂ ಬಳಸುವ, ಒಂದು ಬಗೆಯ ಸುಣ್ಣದ ಕಲ್ಲು

Example : ತಾಜ ಮಹಲ್ ನ್ನು ಅಮೃತ ಶಿಲೆಯಿಂದ ಕಟ್ಟಲಾಗಿದೆ.

Synonyms : ಅಮೃತ ಶಿಲೆ, ಹಾಲಗಲ್ಲು


Translation in other languages :

एक प्रकार का बहुत चमकीला, बढ़िया, सफ़ेद पत्थर।

ताज महल का निर्माण संगमरमर से हुआ है।
मरमर, शिलाजा, संग मरमर, संगमरमर

A hard crystalline metamorphic rock that takes a high polish. Used for sculpture and as building material.

marble