Copy page URL Share on Twitter Share on WhatsApp Share on Facebook
Get it on Google Play
Meaning of word ಸಂಕಷ್ಟ from ಕನ್ನಡ dictionary with examples, synonyms and antonyms.

ಸಂಕಷ್ಟ   ನಾಮಪದ

Meaning : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ

Example : ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.

Synonyms : ಅಡಚಣೆ, ಅಡೆ-ತಡೆ, ಅಡ್ಡಿ, ತೊಂದರೆ, ಬಾಧಕ, ಬಾಧೆ, ಸಮಸ್ಯೆ


Translation in other languages :

बाधा या अड़चन उत्पन्न करने वाला व्यक्ति।

बाधकों की वजह से मेरा कई काम रुका पड़ा है।
प्रतिबंधक, प्रतिबन्धक, बाधक, बाधी

Someone who systematically obstructs some action that others want to take.

obstructer, obstructionist, obstructor, resister, thwarter

Meaning : ಇನ್ನೊಬ್ಬರಿಂದ ಬಂದೊದಗುವಂತಹ ಹಾನಿ

Example : ಮೋಹನನು ಸೋಹನನ ಅಂಗಡಿಗೆ ಬೆಂಕಿಯನ್ನು ಹಾಕುವುದರ ಮೂಲಕ ಅವನನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದನು.

Synonyms : ಆಘಾತ, ದುಃಖ, ಶೋಕ


Translation in other languages :

किसी के द्वारा पहुँचाई हुई हानि।

मोहन ने सोहन की दुकान में आग लगाकर उसे आर्थिक चोट पहुँचाई।
चोट

The act of damaging something or someone.

damage, harm, hurt, scathe