Copy page URL Share on Twitter Share on WhatsApp Share on Facebook
Get it on Google Play
Meaning of word ಸಂಕಲನ from ಕನ್ನಡ dictionary with examples, synonyms and antonyms.

ಸಂಕಲನ   ನಾಮಪದ

Meaning : ಯಾವುದಾದರೂ ವಸ್ತು ಇತ್ಯಾದಿಗಳನ್ನು ಒಂದೆಡೆ ಸೇರಿಸುವ ಕ್ರಿಯೆ

Example : ರಾಮನು ಹಳೆಯ ನಾಣ್ಯಗಳ ಸಂಗ್ರಹ ಮಾಡುತ್ತಾನೆ

Synonyms : ಸಂಗ್ರಹಿಸುವುದು, ಸಂಚಯ, ಸಂಹಿತೆ


Translation in other languages :

कोई चीज़ एकत्र या इकट्ठा करके रखने की क्रिया या भाव।

कपिल को ऐतिहासिक चीज़ों के संग्रह में रुचि है।
अवचय, आकलन, उच्चय, संकलन, संग्रह, संचय, संभार, संहृति, समाहार, सम्भार

The act of gathering something together.

aggregation, assembling, collecting, collection

Meaning : ಸಂಪೂರ್ಣ ಅಥವಾ ಪೂರ್ಣ ಅಳತೆ, ಮಿತಿ

Example : ಇದುವರೆಗೂ ನೀವು ನನಗೆ ಒಟ್ಟು ನೂರು ರೂಪಾಯಿಗಳನ್ನು ನೀಡಿದ್ದೀರಿ.

Synonyms : ಒಟ್ಟು, ಪುರಾ, ಮೊತ್ತ

Meaning : ಗಣಿತ ಶಾಸ್ತ್ರದ ಪ್ರಕಾರ ಸಂಖ್ಯೆಗಳ ಒಟ್ಟು ಮೊತ್ತ ಕಂಡು ಹಿಡಿಯುವ ರೀತಿ

Example : ಈ ಗುಂಪಿಗೆ ಮತ್ತೆ ಎಂಟು ಜನರನ್ನು ಕೂಡಿಸುವಿಕೆಯಿಂದಾಗಿ ಒಟ್ಟು ಗುಂಪಿನ ಜನರ ಸಂಖ್ಯೆ ನೂರಾ ನಲವತ್ತೆಂಟಾಯಿತು.

Synonyms : ಕೂಡಿಸುವಿಕೆ


Translation in other languages :

एक से अधिक संख्याओं को जोड़ने की क्रिया।

इन अंकों का जोड़ सावधानीपूर्वक करना।
जमा, जुड़ाई, जोग, जोड़, जोड़ कर्म, जोड़ाई, योग, योगकरण