Meaning : ಶ್ರೇಯಸ್ಸನ್ನು ಉಂಟುಮಾಡುವ ಅಥವಾ ಶ್ರೇಷ್ಠತೆವನ್ನು ಹೊಂದುವಂತಹ
Example :
ಇದು ತುಂಬಾ ಶ್ರೇಯಸ್ಕರವಾದಂತಹ ಕಾರ್ಯವಾಗಿದೆ.
Synonyms : ಶ್ರೇಯಸ್ಕರವಾದ, ಶ್ರೇಯಸ್ಕರವಾದಂತ
Translation in other languages :
Worthy of often limited commendation.
The student's effort on the essay--though not outstanding--was creditable.