Meaning : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ
Example :
ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.
Synonyms : ತಿಥಿ
Translation in other languages :
वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।
उनका बेटा अपने पिताजी की बरसी में ब्राह्मणों को भोज कराते हैं।Meaning : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ
Example :
ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.
Synonyms : ತಿಥಿ, ದೊಡ್ಡವರ ದಿನ, ಶ್ರಾದ್ಧಕರ್ಮ
Translation in other languages :
वह जो शास्त्र विधि के अनुसार पितरों के उद्देश्य से किया जाता है।
पितृपक्ष में पन्द्रह दिनों तक श्राद्ध किया जाता है।Meaning : ಯಾವುದಾದರು ಮಹಾಪುರುಷ ಮೊದಲಾದವರುಗಳ ನಿಧನದ ತಿಥಿಯಲ್ಲಿ ಅವರ ಗುಣ ಮತ್ತು ಕೀರ್ತಿಯ ವರ್ಣನೆ ಮತ್ತು ಸ್ಮರಣೆಯನ್ನು ಮಾಡಲಾಗುತ್ತದೆ
Example :
ಇಂದು ಲೋಕಮಾನ್ಯ ತಿಲಕರ ಪುಣ್ಯತಿಥಿ.
Synonyms : ಪುಣ್ಯತಿಥಿ, ಪುಣ್ಯದಿವಸ, ಮೃತ್ಯುದಿವಸ, ಸತ್ತದಿನ, ಸತ್ತದಿವಸ
Translation in other languages :
किसी महापुरुष आदि के निधन की तिथि जिस दिन उसके गुणों और कीर्ति का वर्णन और स्मरण किया जाता है।
आज लोकमान्य तिलक की पुण्यतिथि है।The date on which an event occurred in some previous year (or the celebration of it).
anniversary, day of remembrance