Copy page URL Share on Twitter Share on WhatsApp Share on Facebook
Get it on Google Play
Meaning of word ಶೋಧನೆ ಮಾಡು from ಕನ್ನಡ dictionary with examples, synonyms and antonyms.

ಶೋಧನೆ ಮಾಡು   ಕ್ರಿಯಾಪದ

Meaning : ಪರೀಕ್ಷೆಯ ಕೆಲಸವನ್ನು ಮಾಡುವ ಪ್ರಕ್ರಿಯೆ

Example : ಹದಿನೈದು ಜನರನ್ನು ಪರೀಕ್ಷೆ ಮಾಡಲಾಯಿತು.

Synonyms : ಪರೀಕ್ಷೆ ಮಾಡು


Translation in other languages :

जाँचने का काम होना।

पन्द्रह कॉपियाँ जँच गईं।
जँचना, जाँचा जाना

Meaning : ಯಾವುದೇ ಹೊಸ ವಿಷಯ, ಸತ್ಯ ಮುಂತಾದವುಗಳನ್ನು ಪತ್ತೆ ಮಾಡುವ ಪ್ರಕ್ರಿಯೆ

Example : ವಿಜ್ಞಾನಿಗಳು ಹೊಸ ರೋಗಗಳ ಗುಣ ಲಕ್ಷಣಗಳನ್ನು ಕಂಡುಹಿಡಿಯಲು ಸಂಶೋಧನೆ ಮಾಡುತ್ತಿದ್ದಾರೆ.

Synonyms : ಸಂಶೋಧನೆ ಮಾಡು


Translation in other languages :

कोई नई बात, तथ्य आदि का पता लगाना।

वैज्ञानिक नए रोग के कारणों पर शोध कर रहे हैं।
अनुसंधान करना, खोज करना, शोध करना

Meaning : ಯಾವುದೇ ಘಟನೆಯ ಮೂಲ ಕಾರಣ ಅಥವಾ ರಹಸ್ಯವನ್ನು ಪತ್ತೆ ಮಾಡುವ ಪ್ರಕ್ರಿಯೆ

Example : ಪೊಲೀಸರು ಕಳ್ಳನ ಅನ್ವೇಶಣೆ ಮಾಡುತ್ತಿದ್ದಾರೆ.

Synonyms : ಅನ್ವೇಶಣೆ ಮಾಡು, ಪತ್ತೆ ಮಾಡು, ಹುಡುಕು


Translation in other languages :

किसी घटना या विषय के मूल कारणों या रहस्यों का पता लगाना।

पुलिस तथ्यों की छानबीन कर रही है।
अन्वेषण करना, अवगाहना, छानबीन करना, जाँच-पड़ताल करना, तफतीश करना, तफ़्तीश करना, तफ्तीश करना, तहक़ीकात करना, तहकीकात करना

Conduct an inquiry or investigation of.

The district attorney's office investigated reports of possible irregularities.
Inquire into the disappearance of the rich old lady.
enquire, inquire, investigate

Meaning : ಯಾವುದೇ ಮಾತು ಅಥವಾ ವಿಷಯದ ಗೂಡಾರ್ಥ ಅಥವಾ ರಹಸ್ಯವನ್ನು ತಿಳಿಯುವ ಪ್ರಕ್ರಿಯೆ

Example : ವಿಜ್ಞಾನಿಗಳು ಈ ಹೊಸ ರೋಗದ ಗುಣಲಕ್ಷಣಗಳ ಬಗೆಗೆ ಪತ್ತೆ ಹಚ್ಚುತ್ತಿದ್ದಾರೆ.

Synonyms : ಪತ್ತಮಾಡು, ಪತ್ತೆಹಚ್ಚು, ಸಂಶೋಧನೆ ಮಾಡು


Translation in other languages :

किसी बात या विषय के गूढ़ तत्त्व या रहस्य की जानकारी प्राप्त करना।

चिकित्सक इस नए रोग के कारणों का पता लगा रहे हैं।
खोजना, ज्ञात करना, ढूँढना, ढूँढ़ना, तलाश करना, तलाशना, पता चलाना, पता लगाना, मालूम करना

Try to locate or discover, or try to establish the existence of.

The police are searching for clues.
They are searching for the missing man in the entire county.
look for, search, seek