Meaning : ಶೃಂಗಾರ ಅಥವಾ ಸಿಂಗಾರ ಮಾಡಿಕೊಳ್ಳುವ ವಸ್ತುಸಮಾನು
Example :
ಮಾರುಕಟ್ಟೆಯಲ್ಲಿ ವಿಧವಿಧವಾದ ಸೌಂದರ್ಯ ವರ್ಧಕಗಳು ದೊರೆಯುತ್ತವೆ.
Synonyms : ಅಲಂಕಾರ ಸಾಮಗ್ರಿ, ಅಲಂಕಾರ ಸಾಮಾನು, ಶೃಂಗಾರ-ಸಾಮಗ್ರಿ, ಸೌಂದರ್ಯ ವರ್ಧಕಗಳು, ಸೌಂದರ್ಯ ಸಾಮಗ್ರಿ, ಸೌಂದರ್ಯ ಸಾಮಾನು
Translation in other languages :
शृंगार या सजावट का सामान।
बाजार में देश-विदेश के तरह-तरह के प्रसाधन उपलब्ध हैं।A toiletry designed to beautify the body.
cosmeticMeaning : ಸ್ತ್ರೀಯರು ಆಭರಣ, ಬಟ್ಟೆ ಮೊದಲಾದವುಗಳಿಂದ ಸ್ವತಃ ತಾವೆ ಸಿಂಗರಿಸಿಗೊಳ್ಳುವ ಕ್ರಿಯೆ
Example :
ಸೀತಾ ಶೃಂಗಾರ ಕೊಠಡಿಯಲ್ಲಿ ಒಂದು ಗಂಟೆಯಿಂದ ಶೃಂಗಾರವಾಗುತ್ತಿದ್ದಾಳೆ.
Synonyms : ಅಲಂಕೃತನಾಗು, ಅಲಂಗಾರ, ಶೃಂಗರಿಸುವಿಕೆ, ಶೃಂಗಾರ, ಶೋಭಿತವಾಗು, ಸಜ್ಜುಗೊಳಿಸುವಿಕೆ, ಸಿಂಗರಿಸಿಕೊಳ್ಳು, ಸಿಂಗಾರ, ಸಿದ್ಧತೆ
Translation in other languages :
स्त्रियों का गहने, कपड़े आदि से अपने आपको सजाने की क्रिया।
कुछ स्त्रियों का अधिकांश समय शृंगार में व्यतीत होता है।Meaning : ಶೃಂಗಾರ ಮಾಡಿಕೊಳ್ಳಲು ಉಪಯೋಗಿಸಲಾಗುವ ವಸ್ತುಗಳು
Example :
ನವ ವಧುವಿನಹೊಸ ಮದುವೆ ಹೆಣ್ಣಿನ ಪೆಟ್ಟಿಗೆಯು ಶೃಂಗಾರ ಸಾಮಗ್ರಿಗಳಿಂದ ತುಂಬಿಹೋಗಿದೆ.
Synonyms : ಅಲಂಕಾರ ವಸ್ತು, ಅಲಂಕಾರ ಸಾಮಗ್ರಿ, ಅಲಂಕಾರಿಗ ವಸ್ತು, ಅಲಂಕಾರಿಗ ಸಾಮಗ್ರಿ, ಶೃಂಗಾರ ವಸ್ತು
Translation in other languages :
वह वस्तु जिसका उपयोग प्रसाधन के तौर पर किया जाता है।
नयी दुल्हन की संदूक प्रसाधन सामग्री से भरी पड़ी है।A toiletry designed to beautify the body.
cosmetic